" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Wednesday, August 18, 2010

ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು

ಭಾರತ ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು ಮತ್ತು ಅವು ಇರುವ ಸ್ಥಳ

  1. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - ಕೊಡಗು, ಕರ್ನಾಟಕ ರಾಜ್ಯ.
  2. ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
  3. ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ - ಬೆಂಗಳೂರು, ಕರ್ನಾಟಕ.
  4. ಭದ್ರ ವನ್ಯ ಜೀವಿ ತಾಣ - ಚಿಕ್ಕಮಗಳೂರು, ಕರ್ನಾಟಕ.
  5. ದಾಂಡೇಲಿ ಅರಣ್ಯ ಧಾಮ - ದಾಂಡೇಲಿ, ಕರ್ನಾಟಕ.
  6. ರಂಗನತಿಟ್ಟು ಪಕ್ಷಿಧಾಮ - ಶ್ರೀರಂಗಪಟ್ಟಣ , ಕರ್ನಾಟಕ.
  7. ಸೋಮೇಶ್ವರ ವನ್ಯಧಾಮ - ಉತ್ತರಕನ್ನಡ , ಕರ್ನಾಟಕ.
  8. ತುಂಗಭದ್ರ ವನ್ಯಧಾಮ - ಬಳ್ಳಾರಿ, ಕರ್ನಾಟಕ.
  9. ಸರಸ್ವತಿ ಕಣಿವೆ ಅರಣ್ಯ ಧಾಮ - ಶಿವಮೊಗ್ಗ , ಕರ್ನಾಟಕ.
  10. ಗಿರ ಅರಣ್ಯ ಧಾಮ - ಜುನಾಘಡ್ , ಗುಜರಾತ್.
  11. ಅಚಾನ್ಕ್ಮಾರ್ ವನ್ಯ ತಾಣ - ಬಿಲಾಸ್ ಪುರ, ಛತ್ತೀಸ್ ಗಡ .
  12. ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ - ಶಾಹ್ ದಾಲ್ , ಮಧ್ಯಪ್ರದೇಶ್
  13. ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ
  14. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ
  15. ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್.
  16. ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್.
  17. ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
  18. ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
  19. ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
  20. ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
  21. ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ
  22. ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್.
  23. ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ.
  24. ಶಿವಪುರಿ ರಾಷ್ಟೀಯ ಉದ್ಯಾನವನ - ಶಿವಪುರಿ , ಮಧ್ಯ ಪ್ರದೇಶ.
  25. ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ - 24 ಪರಗಣಗಳು , ಪಶ್ಚಿಮ ಬಂಗಾಳ.
  26. ತಾದ್ವಾಯಿ ವನ್ಯಧಾಮ - ವಾರಂಗಲ್,ಆಂದ್ರಪ್ರದೇಶ.
  27. ಘಾನ ಪಕ್ಷಿಧಾಮ - ಭರತ್ ಪುರ ,ರಾಜಸ್ಥಾನ.
  28. ದುದ್ವಾ ರಾಷ್ಟ್ರೀಯ ಉದ್ಯಾನವನ - ತೆರಾಯಿ, ಉತ್ತರ ಪ್ರದೇಶ.
  29. ಇಂತಗ್ಕಿ ವನ್ಯಧಾಮ - ಕೊಹಿಮಾ ,ನಾಗಾಲ್ಯಾಂಡ್.
  30. ತಾನ್ಸ್ ಅರಣ್ಯಧಾಮ - ಧಾನೆ, ಮಹಾರಾಷ್ಟ್ರ .
ಭಾರತದ ಭೂಗೋಳ

Tuesday, August 17, 2010

ಕನ್ನಡದ ಪ್ರಥಮಗಳು

  1. ಕನ್ನಡ ಪ್ರಾಚೀನತೆ - ನೆ ಶತಮಾನ .
    (ಗ್ರೀಕ್ ಪ್ರಹಸನಗಳಲ್ಲಿ 'ದೀನ ' ಮತ್ತು 'ದಮ್ಮಾರ' ಎಂಬ ಕನ್ನಡ ಪದಗಳ ಬಳಕೆ - ಸಂಶೋಧನೆ ಎಂ. ಗೋವಿಂದ ಪೈ )
  2. ಉಪಲಬ್ದವಿರುವ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ (ಕ್ರಿ. ಶ.೪೫೦)
  3. ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ - ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .೭೦೦)
  4. ಕನ್ನಡದ ಮೊದಲ ಶಾಸ್ತ್ರ ಗ್ರಂಥ - ಕವಿರಾಜ ಮಾರ್ಗ (ಕ್ರಿ.ಶ. ೮೫೦)
  5. ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ (ಕ್ರಿ ಶ.೯೨೦)
  6. ಕನ್ನಡದ ಆದಿ ಕವಿ - ನಾಡೋಜ ಪಂಪ (ಕ್ರಿ. ಶ.೯೪೦)
  7. ಮೊದಲ ಕಾವ್ಯ - ಆದಿಪುರಾಣ (ಪಂಪ .ಕ್ರಿ.ಶ.೯೪೧)
  8. ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.೧೧೫೦)
  9. ಮೊದಲು ಅಚ್ಚಾದ ಕನ್ನಡದ ಕೃತಿ - 'ಎ ಗ್ರಾಮರ್ ಆಪ್ ದಿ ಕರ್ನಾಟಕ ಲಾಂಗ್ವೇಜ್ ' (ವಿಲಿಯಂ ಕೇರಿ ಕ್ರಿ. ಶ೧೮೯೦)
  10. ಕನ್ನಡದ ಮೊದಲ ಮುಸ್ಲಿಂ ಕವಿ - ಶಿಶುನಾಳ ಶರೀಪ ಸಾಹೇಬರು (ಕ್ರಿ. ಶ.೧೮೧೯)

Saturday, August 7, 2010

ಮಾನಸಿಕ ಸಾಮರ್ಥ್ಯ

ಪ್ರಚಲಿತ ಘಟನೆಗಳು - ಭಾರತ

  1. ಭಾರತ ಒಲಂಪಿಕ್ ಸಂಸ್ಥೆಯ ಅದ್ಯಕ್ಷ - ಸುರೇಶ ಕಲ್ಮಾಡಿ.
  2. ಕೇಂದ್ರ ಹಣಕಾಸು ಸಚಿವ - ಪ್ರಣವ್ ಮುಖರ್ಜಿ.
  3. ಹಣಕಾಸು ಕಾರ್ಯದರ್ಶಿ - ಅಶೋಕ್ ಚಾವ್ಲಾ .
  4. ಯೋಜನಾ ಆಯೋಗದ ಉಪಾದ್ಯಕ್ಷ - ಮಾಂಟೇಕ್ ಸಿಂಗ್ ಅಹ್ಲುವಾಲಿಯಾ.
  5. ಭಾರತೀಯ ರಿಜರ್ವ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ - ಕೆ. ಸಿ.ಚಕ್ರವರ್ತಿ.
  6. ಕೇಂದ್ರ ದೂರ ಸಂಪರ್ಕ ಸಚಿವ - ಎ. ರಾಜ.
  7. ಗೋದ್ರೆಜ್ ಸಮೂಹದ ಅದ್ಯಕ್ಷ - ಆದಿ ಗೋದ್ರೆಜ್

ಸಾಮಾನ್ಯ ಜ್ಞಾನ - ಪ್ರಶ್ನೋತ್ತರಗಳು

  1. ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು - ಸಾಫ್ಟ್ ವೇರ್ ರಪ್ತು ಸಂಸ್ಥೆ .
  2. ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ - ಪೌಂಡ್ , ಜಪಾನ್ - ಯೆನ್, ಐರೋಪ್ಯ ಒಕ್ಕೂಟ - ಯೂರೋ , ಭಾರತ - ರೂಪಾಯಿ .
  3. ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ ಶ್ರೀ. ಡಿ.ಉದಯ ಕುಮಾರ್.
  4. ಭಾರತೀಯ ರೂಪಾಯಿ ಚಿನ್ಹೆ ಒಳಗೊಂಡಿರುವುದು - ದೇವನಾಗರಿ ಅಕ್ಷರ "ರ " ಮತ್ತು ರೋಮನ್ " ಆರ್ ".
  5. ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
  6. BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
  7. ಸುಹೈಲಿ ಏನ್ನುವುದು - ಜನರಹಿತ ದ್ವೀಪ , ಲಕ್ಷ ದ್ವೀಪ ಸಮೀಪದಲ್ಲಿದೆ.
  8. ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ ಲೋಕಾಯುಕ್ತ. ಇವರು ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗು ಕರ್ನಾಟಕ ನ್ಯಾಯ ಮಂಡಳಿಯ ಮಾಜಿ ಉಪಾದ್ಯಾಕ್ಷ ರಾಗಿದ್ದರು.
  9. EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
  10. ಇಸ್ರೋ ಅನ್ನುವುದು - ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
  11. ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ ವಾಹನ - PSLV ಸರಣಿ.
  12. ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್ ಡಿ.ಕೆ.
  13. ಮೋನಿಕ ಬೇಡಿ ಯಾರು - ಭೂಗತ ದೊರೆ ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ ಬಾಲಿವುಡ್ ತಾರೆ .
  14. MPI ಅಂದರೆ - ಬಹು ಆಯಾಮ ಬಡತನ ಸೂಚ್ಯಂಕ .
  15. UNDP: ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ .
  16. IOA: ಭಾರತ ಒಲಂಪಿಕ್ ಸಂಸ್ಥೆ .
  17. ಶಿತ ಲಾಖ್ಯ ನದಿ ಇರುವುದು - ಬಾಂಗ್ಲ ದೇಶದಲ್ಲಿ.
  18. ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವೆಮೆಂಟ್. ಇದು ಚೀನಾದ ಜಿಯಾನ್ಗ ಪ್ರಾಂತ್ಯದಲ್ಲಿವೆ.
  19. BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.
  20. BSNL:ಭಾರತ ಸಂಚಾರ್ ನಿಗಮ ನಿಯಮಿತ .
  21. MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
  22. ಅಮೇರಿಕ ಸ್ವಾತಂತ್ರ ದಿನಾಚರಣೆ ಆಚರಿಸುವುದು - ಜುಲೈ 4 ರಂದು.

ಹಣಕಾಸು ಸಂಸ್ಥೆ ಗಳು

* ಪ್ರಮುಖ ಹಣಕಾಸು ಸಂಸ್ಥೆಗಳು - ಸ್ಥಾಪನೆಯಾದ ವರ್ಷ

  1. ಇಂಪೀರಿಯಲ ಬ್ಯಾಂಕ್ ಆಪ್ ಇಂಡಿಯಾ - 1921.
  2. ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಎಪ್ರಿಲ್ 1, 1935 ( ಜನೆವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. )
  3. ಭಾರತೀಯ ಕೈಗಾರಿಕಾ ಹಣಕಾಸು ಸಂಸ್ಥೆ - 1948.
  4. ಭಾರತೀಯ ಸ್ಟೇಟ್ ಬ್ಯಾಂಕ್ - ಜುಲೈ 1, 1955.
  5. ಯೂನಿಟ್ ಟ್ರಸ್ಟ್ ಆಪ್ ಇಂಡಿಯಾ (ಯು .ಟಿ. ಐ ) - ಫೆಬ್ರವರಿ 1, 1964.
  6. ಯು.ಟಿ. ಐ. ವಿಭಜನೆ - ಫೆಬ್ರವರಿ 2003 .
  7. ಐ. ಡಿ . ಬಿ. ಐ. - ಜುಲೈ 1964.
  8. ನಬಾರ್ಡ್ - ಜುಲೈ 12, 1982.
  9. IRBI ( 1997 ಮಾರ್ಚ್ 6 ರಿಂದ IIBIAL ಎಂದು ಮರುನಾಮಕರಣ ) - ಮಾರ್ಚ್ 20, 1985.
  10. SIDBI - ಜನವರಿ 1, 1982.
  11. ಜೀವ ವಿಮಾ ನಿಗಮ (LIC) - ಸೆಪ್ಟೆಂಬರ್ 1956.
  12. ಸಾಮಾನ್ಯ ವಿಮಾ ನಿಗಮ ( GIC) - ನವೆಂಬೆರ್ 1972.
  13. ರಿಜಿನಲ್ ರೂರಲ್ BYAANKS -ಅಕ್ಟೊಬರ್ 2, 1975.
  14. ರಿಸ್ಕ್ ಕ್ಯಾಪಿಟಲ್ ಹಾಗು ಟೆಕ್ನಾಲಜಿ ಪೈನಾನ್ಸ್ ಕಾರ್ಪೋರೇಶನ್ ಲಿ. -1989
  15. ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಗೂ ಪೈನಾನ್ಸಯಾಲ್ ಸರ್ವಿಸೆಸ್ ಲಿ. - 1988.
  16. ಹೌಸಿಂಗ್ ಡೆವಲೆಪ್ಮೆಂಟ್ ಪೈನಾನ್ಸ್ ಕಾರ್ಪೋರೇಶನ್ ಲಿ. - 1977 .
* ವಾಣಿಜ್ಯ ಬ್ಯಾಂಕುಗಳು - ಸ್ಥಾಪನೆಯಾದ ವರ್ಷ
  1. ಆಧುನಿಕ ರೀತಿಯ ಬ್ಯಾಂಕಿಂಗ್ ಸ್ಥಾಪನೆ - 1683 ( ಮದ್ರಾಸಿನಲ್ಲಿ )
  2. ಗವರ್ನಮೆಂಟ್ ಬ್ಯಾಂಕ್ ಆಪ್ ಬಾಂಬೆ - 1724
  3. ಬ್ಯಾಂಕ್ ಆಪ್ ಹಿಂದುಸ್ತಾನ್ - 1770
  4. ದಿ ಬೆಂಗಾಲ್ ಬ್ಯಾಂಕ್ ಅಂಡ್ ಜನರಲ್ ಬ್ಯಾಂಕ್ ಆಪ್ ಇಂಡಿಯಾ - 1785
  5. ಭಾರತದಲ್ಲಿ ಕೂಡು ಬಂಡವಾಳ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ - 1860
  6. ದಿ ಅಲಹಾಬಾದ್ ಬ್ಯಾಂಕ್ - 1865
  7. ಔದ್ಹ್ ವಾಣಿಜ್ಯ ಬ್ಯಾಂಕ್ - 1881
  8. ಪಂಜಾಬ್ ನ್ಯಾಷನಲ್ ಬ್ಯಾಂಕ್ - 1894
  9. ಪ್ಹೀಪಲ್ಸ್ ಬ್ಯಾಂಕ್ ಆಪ್ ಲಾಹೋರ್ - 1901
  10. ಸ್ವದೇಶೀ ಬ್ಯಾಂಕ್ ಆಪ್ ಇಂಡಿಯ ಮತ್ತು ಕೆನರಾ ಬ್ಯಾಂಕ್ - 1906
  11. ಇಂಡಿಯನ್ ಬ್ಯಾಂಕ್ - 1907
  12. ಬ್ಯಾಂಕ್ ಆಪ್ ಬರೋಡಾ - 1908
  13. ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯ - 1911
  14. ಇಮ್ಪೀರಿಯಲ ಬ್ಯಾಂಕ್ ಆಪ್ ಇಂಡಿಯಾಯ - 1921
  15. ರಿಜರ್ವ್ ಬ್ಯಾಂಕ್ ಆಪ್ ಇಂಡಿಯ - ಎಪ್ರಿಲ್ 1 ,1935,
  16. ಭಾರತೀಯ ಸ್ಟೇಟ್ ಬ್ಯಾಂಕ್ - ಜುಅಲೈ 1, 1955

ಋತುಗಳು

ಭಾರತದಲ್ಲಿ ನಾಲ್ಕು ಋತು (seasons) ಗಳಿವೆ.
೦೧. ಚಳಿಗಾಲ ( Winter ) - ಡಿಸೆಂಬರ್ ನಿಂದ ಫೆಬ್ರವರಿವರೆಗೆ.
೦೨. ಬೇಸಿಗೆ ಕಾಲ ( Summer) - ಮಾರ್ಚ್ ನಿಂದ ಮೇ ವರೆಗೆ.
೦೩. ನೈಋತ್ಯ ಮಾನ್ಸೂನ್ ಮಾರುತಗಳ ಕಾಲ ಅಥವಾ ಮಳೆಗಾಲ ( Rainy Season) - ಜೂನ್ ನಿಂದ ಸೆಪ್ಟೆಂಬರ್.
೦೪. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ(Retreating Monsoons) - ಅಕ್ಟೋಬರ್ ನವಂಬರ್ ವರೆಗೆ.

ಭಾರತದ ಸಂವಿಧಾನ

ಭಾರತದ ಇತಿಹಾಸ

ಭಾರತದ ಇತಿಹಾಸ