ಡಿಯರ್ ಪ್ರೆಂಡ್ಸ್ ನಮಸ್ತೆ, ಅಂತು ಇಂತೂ KPSC ಗೆ ಗೆ ಹಿಡಿದಿದ್ದ ಗ್ರಹಣ ಬಿಟ್ಟಂತೆ ಕಾಣುತ್ತಿದೆ . ಹಾಗಾಗಿಯೇ ಅವರು ಗೆಜೆಟೆಡ್ ಹುದ್ದೆಗಳಿಗಾಗಿ NOTIFICATION ಹೊರಡಿಸಿದ್ದಾರೆ . ಹಾಗಾಗಿ ಇಷ್ಟು ದಿನ ನಮ್ಮೊಳಗೆ ಮಲಗಿದ್ದ ಸೈನಿಕನನ್ನು ಜಾಗೃತ ಗೊಳಿಸ ಬೇಕಾಗಿದೆ . ಈ ನಿಟ್ಟಿನಲ್ಲಿ ಚುಕ್ಕಿ ಸಂಸ್ಥೆ ನಿಮ್ಮ ಕನಸುಗಳಿಗೆ ಸ್ಪಂದಿಸಲಿದೆ . ಜ್ನಾನಾಭಿವೃದ್ದಿ ಯನ್ನು ಹಂಚಿಕೊಳ್ಳಲು ವಾಟ್ಸ್ ಅಪ ನಲ್ಲಿ
" ಕನ್ನಡ ಸ್ಪರ್ಧಾ ಯೋಧರ " ಖಾತೆ ತೆರೆದು ಆ ಮೂಲಕ ಮಾಹಿತಿಗಳನ್ನು ಹಂಚಿಕೊಳ್ಳುವ ಹಂಬಲ ನಮ್ಮ ಟೀಮ್ನದ್ದು . ಇದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ನಿಮ್ಮ ನಂಬರ್ಗಳನ್ನು UPDATE ಮಾಡಿ . ಸಾಧ್ಯವಾದರೆ ಕೆಲವು ಮೀಟಿಂಗ್ ಗಳನ್ನೂ ಆಯೋಜಿಸೋಣ . ಒಟ್ಟಿನಲ್ಲಿ ಎಲ್ಲಾ ಶ್ರಮ ಪಡುವ ಸ್ಪರ್ದಾರ್ತಿ ಗಳಿಗೆ ವಿಜಯ ದೊರಕಬೇಕೆಮ್ಬುದೆ ನಮ್ಮ ಆಶಯ .
ನಲ್ಲಿ
ವಾಟ್ಸ್ ಆಫ್ ನಂಬರ್ 9964438393
ಪ್ರೀತಿಯಿಂದ ನಿಮ್ಮವ
ಲಿಂಗೇಶ್ ಹುಣಸೂರು