೦೧. ಅರ್ಕಾವತಿ - ನಂದಿದುರ್ಗ (ಬೆಂಗಳೂರು )
೦೨. ಹೇಮಾವತಿ - ಮಂಡ್ಯದ ಮಾವಿನಕೆರೆ ಬಳಿ
೦೩. ಮಲಪ್ರಭಾ - ಮಲಕಾಪುರ ಬಳಿ
೦೪. ಕೃಷ್ಣ - ಮಹಾಬಲೇಶ್ವರ
೦೫. ಕಾವೇರಿ - ತಲಕಾವೇರಿ (ಕೊಡಗು ಜಿಲ್ಲೆ )
೦೬. ತುಂಗಭದ್ರಾ- ಶಿವಮೊಗ ಜಿಲ್ಲೆ
೦೭. ಭೀಮ - ಭೀಮ ಶಂಕರ
೦೮. ಕಭಿನಿ - ಉತ್ತರ ಮೈನಾಡು (ಟಿ . ನರಸಿಪುರ ಹತ್ತಿರ )
" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
Monday, September 13, 2010
ಜ್ಞಾನ ಪ್ರಶಸ್ತಿ ವಿಜೇತರು
ಪ್ರಶಸ್ತಿ ವಿಜೇತ ಕನ್ನಡಿಗರು, ಕೃತಿಯ ಹೆಸರು ಮತ್ತು ಪಡೆದ ವರ್ಷ
೦೧. ಕೆ.ವಿ.ಪುಟ್ಟಪ್ಪ - ರಾಮಾಯಣ ದರ್ಶನಂ - ೧೯೬೭
೦೨. ದ. ರಾ. ಬೇಂದ್ರೆ- ನಾಕುತಂತಿ - ೧೯೭೩
೦೩. ಡಾ.ಕೆ.ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೭
೦೪. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - ೧೯೮೩
೦೫. ಡಾ.ವಿನಾಯಕ ಕೃಷ್ಣ ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
೦೬. ಡಾ.ಯು. ಆರ್. ಅನಂತ ಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
೦೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮
೦೧. ಕೆ.ವಿ.ಪುಟ್ಟಪ್ಪ - ರಾಮಾಯಣ ದರ್ಶನಂ - ೧೯೬೭
೦೨. ದ. ರಾ. ಬೇಂದ್ರೆ- ನಾಕುತಂತಿ - ೧೯೭೩
೦೩. ಡಾ.ಕೆ.ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೭
೦೪. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - ೧೯೮೩
೦೫. ಡಾ.ವಿನಾಯಕ ಕೃಷ್ಣ ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
೦೬. ಡಾ.ಯು. ಆರ್. ಅನಂತ ಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
೦೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮
ಉಪಯುಕ್ತ ಅಂತರ್ಜಾಲ ತಾಣಗಳು - ಸ್ಪರ್ದಾತ್ಮಕ ಪರೀಕ್ಷೆಗಳ ಬಗ್ಗೆ
ಕೇಂದ್ರ ಸರ್ಕಾರಿ ಪರೀಕ್ಷೆಗಳು, ನಾಗರಿಕ ಸೇವಾ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳು, ಸಾಮಾನ್ಯ ಜ್ಞಾನ ಇತ್ಯಾದಿ ಪರೀಕ್ಷೆಗಳ ಬಗೆಗೆ ವಿವರವಾದ ಮಾಹಿತಿ, ಅದ್ಯಯನ ಸಾಮಗ್ರಿ ಈ ಅಂತರ್ಜಾಲ ತಾಣದಲ್ಲಿದೆ ನಲ್ಲಿದೆ. ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ.
http://competitionmaster.com
ವಿವಿಧ ಬಗೆಯ ಬ್ಯಾಂಕಿಂಗ್ ಪರೀಕ್ಷೆಗಳ ಬಗೆಗೆ ಮಾಹಿತಿ, ಸಾಮಾನ್ಯ ಜ್ಞಾನ , ಹಳೆಯ ಪ್ರಶ್ನೆ ಪತ್ರಿಕೆ ಇತ್ಯಾದಿಗಳ ಸಮಗ್ರ ವಿವರ ಈ ತಾಣ ದಲ್ಲಿದೆ. ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ.
http://bankingexam.blogspot.com/
http://competitionmaster.com
ವಿವಿಧ ಬಗೆಯ ಬ್ಯಾಂಕಿಂಗ್ ಪರೀಕ್ಷೆಗಳ ಬಗೆಗೆ ಮಾಹಿತಿ, ಸಾಮಾನ್ಯ ಜ್ಞಾನ , ಹಳೆಯ ಪ್ರಶ್ನೆ ಪತ್ರಿಕೆ ಇತ್ಯಾದಿಗಳ ಸಮಗ್ರ ವಿವರ ಈ ತಾಣ ದಲ್ಲಿದೆ. ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ.
http://bankingexam.blogspot.com/
ಪ್ರಮುಖ ಜಲಪಾತಗಳು
೦೧. ಊಂಚಳ್ಲಿ - ಅಘನಾಶಿನಿ ನದಿ
೦೨. ಗೋಕಾಕ್ - ಘಟಪ್ರಭಾ ನದಿ
೦೩. ಛಾಯ ಭಗವತಿ - ದೋಣಿ ನದಿ
೦೪. ಚುಂಚನಕಟ್ಟೆ - ಕಾವೇರಿ ನದಿ
೦೫. ಜೋಗ (ಗೇರುಸೊಪ್ಪೆ ) - ಶರಾವತಿ
೦೬. ಹೊಗೆನಕಲ್ - ಕಾವೇರಿ
೦೭. ಭಂಡಾಜೆ - ನೇತ್ರಾವತಿ
೦೮. ಶಿಂಷಾ - ಶಿಂಷಾ
೦೯. ಮಾಗೋಡು - ಬೇಡ್ತಿ (ಗಂಗಾವಳಿ )
೧೦. ಶಿವನಸಮುದ್ರ - ಕಾವೇರಿ
೦೨. ಗೋಕಾಕ್ - ಘಟಪ್ರಭಾ ನದಿ
೦೩. ಛಾಯ ಭಗವತಿ - ದೋಣಿ ನದಿ
೦೪. ಚುಂಚನಕಟ್ಟೆ - ಕಾವೇರಿ ನದಿ
೦೫. ಜೋಗ (ಗೇರುಸೊಪ್ಪೆ ) - ಶರಾವತಿ
೦೬. ಹೊಗೆನಕಲ್ - ಕಾವೇರಿ
೦೭. ಭಂಡಾಜೆ - ನೇತ್ರಾವತಿ
೦೮. ಶಿಂಷಾ - ಶಿಂಷಾ
೦೯. ಮಾಗೋಡು - ಬೇಡ್ತಿ (ಗಂಗಾವಳಿ )
೧೦. ಶಿವನಸಮುದ್ರ - ಕಾವೇರಿ
ರಾಜ್ಯಪಾಲರುಗಳು
- ಶ್ರೀ. ಜಯಚಾಮರಾಜೇಂದ್ರ ಒಡೆಯರ್
- ಶ್ರೀ.ಎಂ.ಎಸ್. ಶ್ರೀಗಣೇಶ್
- ಶ್ರೀ. ವಿ. ವಿ. ಗಿರಿ
- ಶ್ರೀ. ಜಿ. ಎಸ್. ಪಾಟಕ್
- ಶ್ರೀ.ಧರ್ಮವೀರ
- ಶ್ರೀ.ಮೋಹನಲಾಲ್ ಸುಖಾಡಿಯಾ
- ಶ್ರೀ.ಉಮಾಶಂಕರ್ ದೀಕ್ಷಿತ್
- ಶ್ರೀ.ಗೋವಿಂದ ನಾರಾಯಣ್
- ಶ್ರೀ.ಅಶೋಕನಾಥ್ ಬ್ಯಾನರ್ಜಿ
- ಶ್ರೀ. ಪಿ. ವೆಂಕಟ್ ಸುಬ್ಬಯ್ಯ
- ಶ್ರೀ.ಬಾನು ಪ್ರಾತಪ್ ಸಿಂಗ್
- ಶ್ರೀ.ಖುರ್ಷದ್ ಅಲಂ ಖಾನ್
- ಶ್ರೀಮತಿ. ವಿ. ಎಸ್. ರಮಾದೇವಿ
- ಶ್ರೀ.ತಿ. ಏನ್.ಚತುರ್ವೇದಿ
- ಶ್ರೀ.ಭಾರದ್ವಾಜ್
ರಾಜ್ಯವಾಳಿದ ಮುಖ್ಯ ಮಂತ್ರಿಗಳು
೦೧. ಶ್ರೀ. ಕೆ.ಸಿ. ರೆಡ್ಡಿ
೦೨. ಶ್ರೀ.ಕೆಂಗಲ್ ಹನುಮಂತಯ
೦೩. ಕಡಿದಾಳ್ ಮಂಜಪ್ಪ
೦೪. ಎಸ್.ನಿಜಲಿಂಗಪ್ಪ
೦೫. ಬಿ.ಡಿ. ಜತ್ತಿ
೦೬. ಎಸ್. ಆರ್. ಕಂಟಿ
೦೭. ಎಸ್. ನಿಜಲಿಂಗಪ್ಪ
೦೮. ವೀರೇಂದ್ರ ಪಾಟೀಲ್
೦೯. ಡಿ. ದೇವರಾಜ ಅರಸು
೧೦. ಆರ್.ಗುಂಡುರಾವ್
೧೧. ರಾಮಕೃಷ್ಣ ಹೆಗಡೆ
೧೨. ಎಸ್. ಆರ್. ಬ್ಹೊಮ್ಮಾಯಿ
೧೩. ವೀರೇಂದ್ರ ಪಾಟಿಲ್
೧೪. ಎಸ್. ಬಂಗಾರಪ್ಪ
೧೫. ವೀರಪ ಮೊಯ್ಲಿ
೧೬. ಹೆಚ್. ಡಿ. ದೇವೇಗೌಡ
೧೮. ಎಸ್. ಎಂ. ಕೃಷ್ಣ
೧೯. ಎಸ್. ಧರಂಸಿಂಗ್
೨೦. ಹೆಚ್. ಡಿ. ಕುಮಾರಸ್ವಾಮಿ
೨೧. ಬಿ. ಎಸ್. ಯಡಿಯೂರಪ್ಪ
೦೨. ಶ್ರೀ.ಕೆಂಗಲ್ ಹನುಮಂತಯ
೦೩. ಕಡಿದಾಳ್ ಮಂಜಪ್ಪ
೦೪. ಎಸ್.ನಿಜಲಿಂಗಪ್ಪ
೦೫. ಬಿ.ಡಿ. ಜತ್ತಿ
೦೬. ಎಸ್. ಆರ್. ಕಂಟಿ
೦೭. ಎಸ್. ನಿಜಲಿಂಗಪ್ಪ
೦೮. ವೀರೇಂದ್ರ ಪಾಟೀಲ್
೦೯. ಡಿ. ದೇವರಾಜ ಅರಸು
೧೦. ಆರ್.ಗುಂಡುರಾವ್
೧೧. ರಾಮಕೃಷ್ಣ ಹೆಗಡೆ
೧೨. ಎಸ್. ಆರ್. ಬ್ಹೊಮ್ಮಾಯಿ
೧೩. ವೀರೇಂದ್ರ ಪಾಟಿಲ್
೧೪. ಎಸ್. ಬಂಗಾರಪ್ಪ
೧೫. ವೀರಪ ಮೊಯ್ಲಿ
೧೬. ಹೆಚ್. ಡಿ. ದೇವೇಗೌಡ
೧೮. ಎಸ್. ಎಂ. ಕೃಷ್ಣ
೧೯. ಎಸ್. ಧರಂಸಿಂಗ್
೨೦. ಹೆಚ್. ಡಿ. ಕುಮಾರಸ್ವಾಮಿ
೨೧. ಬಿ. ಎಸ್. ಯಡಿಯೂರಪ್ಪ
Saturday, September 4, 2010
ಪ್ರಚಲಿತ ಘಟನೆಗಳು - ವಿಶ್ವ
- ಅಮೆರಿಕಾದ ಅದ್ಯಕ್ಷ - ಬರಾಕ್ ಒಬಾಮ .
- ಮಲೇಷ್ಯಾ ದ ಅಧ್ಯಕ್ಷ - ನಜೀಬ್ ತುನ್ ರಜಾಕ್ .
- ಪೋಲೆಂಡ್ ಅಧ್ಯಕ್ಷ - ಬ್ರೋನಿಸ್ಲಾವ್ ಕೊಮೊರೋವ್ಸ್ಕಿ.
ಸ್ಪೂರ್ತಿ ಮಾತು
"ನೀವು ನಿಜವಾಗಿಯೂ ಕೆಲಸವೊಂದನ್ನು ಮಾಡಬೇಕೆಂದು ಬಯಸಿದ್ದಾರೆ, ನಿಮಗೆ ದಾರಿ ಕಾಣಿಸುತ್ತದೆ. ಅದಿಲ್ಲದಿದ್ದರೆ ನಿಮಗೊಂದು ನೆಪ ಕಾಣಿಸುತ್ತದೆ. " - ಜಿಮ್ ರಾನ್
Friday, September 3, 2010
ವರದಿಗಳು
* ವಿಶ್ವ ಬಡತನ ವರದಿ *
- ಆಕ್ಸ್ಫರ್ಡ್ ಬಡತನ ಮತ್ತು ಮಾನವ ಅಭಿವೃದ್ದಿ ಸಂಸ್ಥೆ, ವಿಶ್ವ ಸಂಸ್ಥೆಯ UNDP ಯೊಂದಿಗೆ ಬಡತನದ ಸಮೀಕ್ಷೆ ಮಾಡಿದೆ .
- ಈವರದಿ UNDP ಮಾನವ ಸಂಪನ್ಮೂಲ ವರದಿಯ 20 ನೆ ಆವೃತ್ತಿಯಲ್ಲಿ ಪ್ರಕಟವಾಗಿದೆ.
- ದಕ್ಷಿಣ ಏಷ್ಯಾ ವಿಶ್ವದಲ್ಲೇ ಅತ್ಯಂತ ಹೆಚ್ಚು ಬಡವರನ್ನು ಹೊಂದಿದೆ. 42.1 ಕೋಟಿ. ಈ ಸಂಖ್ಯೆ 26 ದೇಶಗಳ ಕಡು ಬಡತನ ಜನಸಂಖ್ಯೆಗಿಂತ (41 ಕೋಟಿ)ಜಾಸ್ತಿಯಾಗಿವೆ.
- ದೆಹಲಿ ವಿಶ್ವದ ಬಡತನ ಸೂಚ್ಯಂಕದಲ್ಲಿ 45 ನೆ ಸ್ಥಾನದಲ್ಲಿರುವ ಇರಾಕ್ ಗೆ ಹಾಗೂ ಬಿಹಾರ 8 ನೆ ಕಡು ಬಡತನ ರಾಷ್ಟ್ರವಾದ ಗಾನಿಯ ಕ್ಕೆ ಸರಿಸಮವಾಗಿವೆ.
- ಭಾರತದಲ್ಲಿ ಕಡಿಮೆ ಬಡವರು ಇರುವ ರಾಜ್ಯಗಳು - ದೆಹಲಿ, ಕೇರಳ, ಗೋವಾ,ಪಂಜಾಬ್ ಹಾಗು ಹಿಮಾಚಲ ಪ್ರದೇಶ.
- ಭಾರತದ ಶೇ. 39 ರಷ್ಟು ಕುಟುಂಬಗಳು ಬಡತನದ ಬೇಗೆ ಯಲ್ಲಿ ಬದುಕುತ್ತಿವೆ. ಇವುಗಳಲ್ಲಿ ತಲಾ ಕನಿಸ್ಟ ಒಂದು ಮಗು ಅಥವಾ ಒಬ್ಬ ಮಹಿಳೆ ಅಪೌಸ್ಟಿಕತೆ ಯಿಂದ ನರಳುತ್ತಿದ್ದಾರೆ.
ಐ.ಎ . ಎಸ್ ಪರೀಕ್ಷೆಯಲ್ಲಿ ಬರೆಯಬಹುದಾದ ವಿಷಯಗಳು ಮತ್ತು ಪಠ್ಯಕ್ರಮಗಳು
ಈ ಕೆಳಕಂಡ ವಿಷಯಗಳನ್ನು ಮಾತ್ರ ಕೇಂದ್ರ ನಾಗರಿಕ ಸೇವಾ ಆಯೋಗ ನಡೆಸುವ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ತೆಗೆದು ಕೊಳ್ಳಬಹುದು . ಪೂರ್ವ ಭಾವಿ ಪರೀಕ್ಷೆಯಲ್ಲಿ ಭಾಷ ವಿಷಯಗಳನ್ನು ತೆಗೆದುಕೊಳ್ಳುವ ಹಾಗಿಲ್ಲ. ಆದರೆ ಮುಖ್ಯ ಪರೀಕ್ಷೆಯಲ್ಲಿ ಒಂದು ಭಾಷ ವಿಷಯ ಮತ್ತು ಇತರೆ ವಿಷಯ ತೆಗೆದುಕೊಳ್ಳಬಹುದು. ಎರಡು ಪತ್ರಿಕೆಯಲ್ಲೂ ಭಾಷಾ ವಿಷಯ ತೆಗೆದುಕೊಳ್ಳುವ ಹಾಗಿಲ್ಲ. ಆದರೆ ಎರಡು ಇತರೆ ವಿಷಯ ತೆಗೆದುಕೊಳ್ಳಬಹುದು. ಇನ್ನಿತರ ವಿಷಯ ಹೊಂದಾಣಿಕೆಗಳು ಕೆಳಕಂಡಂತಿವೆ. The Following Combinations are NOT allowed by the UPSC
Part A - UPSC Preliminary Examination - Optional Subjects | |
| |
Part B - UPSC Main Examination - Optional Subjects | |
| |
Wednesday, August 18, 2010
ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು
ಭಾರತ ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು ಮತ್ತು ಅವು ಇರುವ ಸ್ಥಳ
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - ಕೊಡಗು, ಕರ್ನಾಟಕ ರಾಜ್ಯ.
- ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
- ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ - ಬೆಂಗಳೂರು, ಕರ್ನಾಟಕ.
- ಭದ್ರ ವನ್ಯ ಜೀವಿ ತಾಣ - ಚಿಕ್ಕಮಗಳೂರು, ಕರ್ನಾಟಕ.
- ದಾಂಡೇಲಿ ಅರಣ್ಯ ಧಾಮ - ದಾಂಡೇಲಿ, ಕರ್ನಾಟಕ.
- ರಂಗನತಿಟ್ಟು ಪಕ್ಷಿಧಾಮ - ಶ್ರೀರಂಗಪಟ್ಟಣ , ಕರ್ನಾಟಕ.
- ಸೋಮೇಶ್ವರ ವನ್ಯಧಾಮ - ಉತ್ತರಕನ್ನಡ , ಕರ್ನಾಟಕ.
- ತುಂಗಭದ್ರ ವನ್ಯಧಾಮ - ಬಳ್ಳಾರಿ, ಕರ್ನಾಟಕ.
- ಸರಸ್ವತಿ ಕಣಿವೆ ಅರಣ್ಯ ಧಾಮ - ಶಿವಮೊಗ್ಗ , ಕರ್ನಾಟಕ.
- ಗಿರ ಅರಣ್ಯ ಧಾಮ - ಜುನಾಘಡ್ , ಗುಜರಾತ್.
- ಅಚಾನ್ಕ್ಮಾರ್ ವನ್ಯ ತಾಣ - ಬಿಲಾಸ್ ಪುರ, ಛತ್ತೀಸ್ ಗಡ .
- ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ - ಶಾಹ್ ದಾಲ್ , ಮಧ್ಯಪ್ರದೇಶ್
- ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ
- ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ
- ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್.
- ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್.
- ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
- ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
- ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
- ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
- ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ
- ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್.
- ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ.
- ಶಿವಪುರಿ ರಾಷ್ಟೀಯ ಉದ್ಯಾನವನ - ಶಿವಪುರಿ , ಮಧ್ಯ ಪ್ರದೇಶ.
- ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ - 24 ಪರಗಣಗಳು , ಪಶ್ಚಿಮ ಬಂಗಾಳ.
- ತಾದ್ವಾಯಿ ವನ್ಯಧಾಮ - ವಾರಂಗಲ್,ಆಂದ್ರಪ್ರದೇಶ.
- ಘಾನ ಪಕ್ಷಿಧಾಮ - ಭರತ್ ಪುರ ,ರಾಜಸ್ಥಾನ.
- ದುದ್ವಾ ರಾಷ್ಟ್ರೀಯ ಉದ್ಯಾನವನ - ತೆರಾಯಿ, ಉತ್ತರ ಪ್ರದೇಶ.
- ಇಂತಗ್ಕಿ ವನ್ಯಧಾಮ - ಕೊಹಿಮಾ ,ನಾಗಾಲ್ಯಾಂಡ್.
- ತಾನ್ಸ್ ಅರಣ್ಯಧಾಮ - ಧಾನೆ, ಮಹಾರಾಷ್ಟ್ರ .
Tuesday, August 17, 2010
ಕನ್ನಡದ ಪ್ರಥಮಗಳು
- ಕನ್ನಡದ ಪ್ರಾಚೀನತೆ - ೧ ನೆ ಶತಮಾನ .
(ಗ್ರೀಕ್ ಪ್ರಹಸನಗಳಲ್ಲಿ 'ದೀನ ' ಮತ್ತು 'ದಮ್ಮಾರ' ಎಂಬ ಕನ್ನಡ ಪದಗಳ ಬಳಕೆ - ಸಂಶೋಧನೆ ಎಂ. ಗೋವಿಂದ ಪೈ ) - ಉಪಲಬ್ದವಿರುವ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ (ಕ್ರಿ. ಶ.೪೫೦)
- ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ - ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .೭೦೦)
- ಕನ್ನಡದ ಮೊದಲ ಶಾಸ್ತ್ರ ಗ್ರಂಥ - ಕವಿರಾಜ ಮಾರ್ಗ (ಕ್ರಿ.ಶ. ೮೫೦)
- ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ (ಕ್ರಿ ಶ.೯೨೦)
- ಕನ್ನಡದ ಆದಿ ಕವಿ - ನಾಡೋಜ ಪಂಪ (ಕ್ರಿ. ಶ.೯೪೦)
- ಮೊದಲ ಕಾವ್ಯ - ಆದಿಪುರಾಣ (ಪಂಪ .ಕ್ರಿ.ಶ.೯೪೧)
- ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.೧೧೫೦)
- ಮೊದಲು ಅಚ್ಚಾದ ಕನ್ನಡದ ಕೃತಿ - 'ಎ ಗ್ರಾಮರ್ ಆಪ್ ದಿ ಕರ್ನಾಟಕ ಲಾಂಗ್ವೇಜ್ ' (ವಿಲಿಯಂ ಕೇರಿ ಕ್ರಿ. ಶ೧೮೯೦)
- ಕನ್ನಡದ ಮೊದಲ ಮುಸ್ಲಿಂ ಕವಿ - ಶಿಶುನಾಳ ಶರೀಪ ಸಾಹೇಬರು (ಕ್ರಿ. ಶ.೧೮೧೯)
Saturday, August 7, 2010
ಪ್ರಚಲಿತ ಘಟನೆಗಳು - ಭಾರತ
- ಭಾರತ ಒಲಂಪಿಕ್ ಸಂಸ್ಥೆಯ ಅದ್ಯಕ್ಷ - ಸುರೇಶ ಕಲ್ಮಾಡಿ.
- ಕೇಂದ್ರ ಹಣಕಾಸು ಸಚಿವ - ಪ್ರಣವ್ ಮುಖರ್ಜಿ.
- ಹಣಕಾಸು ಕಾರ್ಯದರ್ಶಿ - ಅಶೋಕ್ ಚಾವ್ಲಾ .
- ಯೋಜನಾ ಆಯೋಗದ ಉಪಾದ್ಯಕ್ಷ - ಮಾಂಟೇಕ್ ಸಿಂಗ್ ಅಹ್ಲುವಾಲಿಯಾ.
- ಭಾರತೀಯ ರಿಜರ್ವ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ - ಕೆ. ಸಿ.ಚಕ್ರವರ್ತಿ.
- ಕೇಂದ್ರ ದೂರ ಸಂಪರ್ಕ ಸಚಿವ - ಎ. ರಾಜ.
- ಗೋದ್ರೆಜ್ ಸಮೂಹದ ಅದ್ಯಕ್ಷ - ಆದಿ ಗೋದ್ರೆಜ್
ಸಾಮಾನ್ಯ ಜ್ಞಾನ - ಪ್ರಶ್ನೋತ್ತರಗಳು
- ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು - ಸಾಫ್ಟ್ ವೇರ್ ರಪ್ತು ಸಂಸ್ಥೆ .
- ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ - ಪೌಂಡ್ , ಜಪಾನ್ - ಯೆನ್, ಐರೋಪ್ಯ ಒಕ್ಕೂಟ - ಯೂರೋ , ಭಾರತ - ರೂಪಾಯಿ .
- ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ ಶ್ರೀ. ಡಿ.ಉದಯ ಕುಮಾರ್.
- ಭಾರತೀಯ ರೂಪಾಯಿ ಚಿನ್ಹೆ ಒಳಗೊಂಡಿರುವುದು - ದೇವನಾಗರಿ ಅಕ್ಷರ "ರ " ಮತ್ತು ರೋಮನ್ " ಆರ್ ".
- ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
- BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
- ಸುಹೈಲಿ ಏನ್ನುವುದು - ಜನರಹಿತ ದ್ವೀಪ , ಲಕ್ಷ ದ್ವೀಪ ಸಮೀಪದಲ್ಲಿದೆ.
- ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ ಲೋಕಾಯುಕ್ತ. ಇವರು ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗು ಕರ್ನಾಟಕ ನ್ಯಾಯ ಮಂಡಳಿಯ ಮಾಜಿ ಉಪಾದ್ಯಾಕ್ಷ ರಾಗಿದ್ದರು.
- EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
- ಇಸ್ರೋ ಅನ್ನುವುದು - ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
- ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ ವಾಹನ - PSLV ಸರಣಿ.
- ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್ ಡಿ.ಕೆ.
- ಮೋನಿಕ ಬೇಡಿ ಯಾರು - ಭೂಗತ ದೊರೆ ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ ಬಾಲಿವುಡ್ ತಾರೆ .
- MPI ಅಂದರೆ - ಬಹು ಆಯಾಮ ಬಡತನ ಸೂಚ್ಯಂಕ .
- UNDP: ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ .
- IOA: ಭಾರತ ಒಲಂಪಿಕ್ ಸಂಸ್ಥೆ .
- ಶಿತ ಲಾಖ್ಯ ನದಿ ಇರುವುದು - ಬಾಂಗ್ಲ ದೇಶದಲ್ಲಿ.
- ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವೆಮೆಂಟ್. ಇದು ಚೀನಾದ ಜಿಯಾನ್ಗ ಪ್ರಾಂತ್ಯದಲ್ಲಿವೆ.
- BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.
- BSNL:ಭಾರತ ಸಂಚಾರ್ ನಿಗಮ ನಿಯಮಿತ .
- MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
- ಅಮೇರಿಕ ಸ್ವಾತಂತ್ರ ದಿನಾಚರಣೆ ಆಚರಿಸುವುದು - ಜುಲೈ 4 ರಂದು.
ಹಣಕಾಸು ಸಂಸ್ಥೆ ಗಳು
* ಪ್ರಮುಖ ಹಣಕಾಸು ಸಂಸ್ಥೆಗಳು - ಸ್ಥಾಪನೆಯಾದ ವರ್ಷ
- ಇಂಪೀರಿಯಲ ಬ್ಯಾಂಕ್ ಆಪ್ ಇಂಡಿಯಾ - 1921.
- ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಎಪ್ರಿಲ್ 1, 1935 ( ಜನೆವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. )
- ಭಾರತೀಯ ಕೈಗಾರಿಕಾ ಹಣಕಾಸು ಸಂಸ್ಥೆ - 1948.
- ಭಾರತೀಯ ಸ್ಟೇಟ್ ಬ್ಯಾಂಕ್ - ಜುಲೈ 1, 1955.
- ಯೂನಿಟ್ ಟ್ರಸ್ಟ್ ಆಪ್ ಇಂಡಿಯಾ (ಯು .ಟಿ. ಐ ) - ಫೆಬ್ರವರಿ 1, 1964.
- ಯು.ಟಿ. ಐ. ವಿಭಜನೆ - ಫೆಬ್ರವರಿ 2003 .
- ಐ. ಡಿ . ಬಿ. ಐ. - ಜುಲೈ 1964.
- ನಬಾರ್ಡ್ - ಜುಲೈ 12, 1982.
- IRBI ( 1997 ಮಾರ್ಚ್ 6 ರಿಂದ IIBIAL ಎಂದು ಮರುನಾಮಕರಣ ) - ಮಾರ್ಚ್ 20, 1985.
- SIDBI - ಜನವರಿ 1, 1982.
- ಜೀವ ವಿಮಾ ನಿಗಮ (LIC) - ಸೆಪ್ಟೆಂಬರ್ 1956.
- ಸಾಮಾನ್ಯ ವಿಮಾ ನಿಗಮ ( GIC) - ನವೆಂಬೆರ್ 1972.
- ರಿಜಿನಲ್ ರೂರಲ್ BYAANKS -ಅಕ್ಟೊಬರ್ 2, 1975.
- ರಿಸ್ಕ್ ಕ್ಯಾಪಿಟಲ್ ಹಾಗು ಟೆಕ್ನಾಲಜಿ ಪೈನಾನ್ಸ್ ಕಾರ್ಪೋರೇಶನ್ ಲಿ. -1989
- ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಗೂ ಪೈನಾನ್ಸಯಾಲ್ ಸರ್ವಿಸೆಸ್ ಲಿ. - 1988.
- ಹೌಸಿಂಗ್ ಡೆವಲೆಪ್ಮೆಂಟ್ ಪೈನಾನ್ಸ್ ಕಾರ್ಪೋರೇಶನ್ ಲಿ. - 1977 .
- ಆಧುನಿಕ ರೀತಿಯ ಬ್ಯಾಂಕಿಂಗ್ ಸ್ಥಾಪನೆ - 1683 ( ಮದ್ರಾಸಿನಲ್ಲಿ )
- ಗವರ್ನಮೆಂಟ್ ಬ್ಯಾಂಕ್ ಆಪ್ ಬಾಂಬೆ - 1724
- ಬ್ಯಾಂಕ್ ಆಪ್ ಹಿಂದುಸ್ತಾನ್ - 1770
- ದಿ ಬೆಂಗಾಲ್ ಬ್ಯಾಂಕ್ ಅಂಡ್ ಜನರಲ್ ಬ್ಯಾಂಕ್ ಆಪ್ ಇಂಡಿಯಾ - 1785
- ಭಾರತದಲ್ಲಿ ಕೂಡು ಬಂಡವಾಳ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ - 1860
- ದಿ ಅಲಹಾಬಾದ್ ಬ್ಯಾಂಕ್ - 1865
- ಔದ್ಹ್ ವಾಣಿಜ್ಯ ಬ್ಯಾಂಕ್ - 1881
- ಪಂಜಾಬ್ ನ್ಯಾಷನಲ್ ಬ್ಯಾಂಕ್ - 1894
- ಪ್ಹೀಪಲ್ಸ್ ಬ್ಯಾಂಕ್ ಆಪ್ ಲಾಹೋರ್ - 1901
- ಸ್ವದೇಶೀ ಬ್ಯಾಂಕ್ ಆಪ್ ಇಂಡಿಯ ಮತ್ತು ಕೆನರಾ ಬ್ಯಾಂಕ್ - 1906
- ಇಂಡಿಯನ್ ಬ್ಯಾಂಕ್ - 1907
- ಬ್ಯಾಂಕ್ ಆಪ್ ಬರೋಡಾ - 1908
- ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯ - 1911
- ಇಮ್ಪೀರಿಯಲ ಬ್ಯಾಂಕ್ ಆಪ್ ಇಂಡಿಯಾಯ - 1921
- ರಿಜರ್ವ್ ಬ್ಯಾಂಕ್ ಆಪ್ ಇಂಡಿಯ - ಎಪ್ರಿಲ್ 1 ,1935,
- ಭಾರತೀಯ ಸ್ಟೇಟ್ ಬ್ಯಾಂಕ್ - ಜುಅಲೈ 1, 1955
ಋತುಗಳು
ಭಾರತದಲ್ಲಿ ನಾಲ್ಕು ಋತು (seasons) ಗಳಿವೆ.
೦೧. ಚಳಿಗಾಲ ( Winter ) - ಡಿಸೆಂಬರ್ ನಿಂದ ಫೆಬ್ರವರಿವರೆಗೆ.
೦೨. ಬೇಸಿಗೆ ಕಾಲ ( Summer) - ಮಾರ್ಚ್ ನಿಂದ ಮೇ ವರೆಗೆ.
೦೩. ನೈಋತ್ಯ ಮಾನ್ಸೂನ್ ಮಾರುತಗಳ ಕಾಲ ಅಥವಾ ಮಳೆಗಾಲ ( Rainy Season) - ಜೂನ್ ನಿಂದ ಸೆಪ್ಟೆಂಬರ್.
೦೪. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ(Retreating Monsoons) - ಅಕ್ಟೋಬರ್ ನವಂಬರ್ ವರೆಗೆ.
೦೧. ಚಳಿಗಾಲ ( Winter ) - ಡಿಸೆಂಬರ್ ನಿಂದ ಫೆಬ್ರವರಿವರೆಗೆ.
೦೨. ಬೇಸಿಗೆ ಕಾಲ ( Summer) - ಮಾರ್ಚ್ ನಿಂದ ಮೇ ವರೆಗೆ.
೦೩. ನೈಋತ್ಯ ಮಾನ್ಸೂನ್ ಮಾರುತಗಳ ಕಾಲ ಅಥವಾ ಮಳೆಗಾಲ ( Rainy Season) - ಜೂನ್ ನಿಂದ ಸೆಪ್ಟೆಂಬರ್.
೦೪. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ(Retreating Monsoons) - ಅಕ್ಟೋಬರ್ ನವಂಬರ್ ವರೆಗೆ.
Sunday, July 18, 2010
ಸ್ಪರ್ಧೆ ...???!!!
ಎಲ್ಲ ಕನ್ನಡ ಬಂಧುಗಳಿಗೆ ನಮಸ್ತೆ,
ಇದು ಸ್ಪರ್ದಾತ್ಮಕ ಯುಗ, ಕ್ಷಣ ಕ್ಷಣಕ್ಕೂ ಸ್ಪರ್ಧೆ ...???!!!
ಸ್ಪರ್ಧಾ ಪ್ರಪಂಚದಲ್ಲಿ ಎಂಟೆದೆಯ ಭಂಟರಾದ ಕನ್ನಡಿಗರು ಮುನ್ನುಗ್ಗಿ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ, ಕರುನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿ, ಹಡೆದ ತಂದೆತಾಯಿಗಳಿಗೆ, ಜನ್ಮ ಕೊಟ್ಟ ಈ ಕರುನಾಡಿಗೆ ಕೀರ್ತಿ ತರುವ ನಿಟ್ಟಿನಲ್ಲಿ, ಎಲ್ಲ ಕನ್ನಡಿಗ ಸ್ಪರ್ದಾ ವೀರರು ಒಟ್ಟಿಗೆ ಸೇರಿ ಒಂದಸ್ಟು ಆಪ್ತವಾದ ಮಾತು - ಕಥೆ , ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ವಿಚಾರ ವಿನಿಮಯ, ಚಿಂತನ, ಮಂಥನ ನಡೆಸಲು ಅನುವಾಗಲೆಂಬ ಆಶಯದಿಂದ ಈ ಸಮುದಾಯದ ಉಗಮ.
ಸ್ಪರ್ಧಾ ಪ್ರಪಂಚದಲ್ಲಿ ಎಂಟೆದೆಯ ಭಂಟರಾದ ಕನ್ನಡಿಗರು ಮುನ್ನುಗ್ಗಿ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ, ಕರುನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿ, ಹಡೆದ ತಂದೆತಾಯಿಗಳಿಗೆ, ಜನ್ಮ ಕೊಟ್ಟ ಈ ಕರುನಾಡಿಗೆ ಕೀರ್ತಿ ತರುವ ನಿಟ್ಟಿನಲ್ಲಿ, ಎಲ್ಲ ಕನ್ನಡಿಗ ಸ್ಪರ್ದಾ ವೀರರು ಒಟ್ಟಿಗೆ ಸೇರಿ ಒಂದಸ್ಟು ಆಪ್ತವಾದ ಮಾತು - ಕಥೆ , ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ವಿಚಾರ ವಿನಿಮಯ, ಚಿಂತನ, ಮಂಥನ ನಡೆಸಲು ಅನುವಾಗಲೆಂಬ ಆಶಯದಿಂದ ಈ ಸಮುದಾಯದ ಉಗಮ.
ಗ್ರಾಮೀಣಾಭಿವ್ರುದ್ದಿ ಮೂಲಖ ಸದೃಢ ಭಾರತದ ನಿರ್ಮಾಣದ ಕನಸು ಹೊತ್ತ , ಯುವ ಸಮಾಜಮುಖಿ ಸೇವಾ ಮನಸ್ಸುಗಳ " ಚುಕ್ಕಿ ಸಂಸ್ಥೆ " ಯ ಮುಖ್ಯ ಆಶಯ ಗ್ರಾಮೀಣ ಭಾಗದ ಯುವ ಸಂಪನ್ಮೂಲವನ್ನು ಬಲಪಡಿಸುವುದು. ಇದಕ್ಕೆಲ್ಲ ಈ ಓಡುತ್ತಿರುವ ಕಾಲದಲ್ಲಿ " ಜಾಗೃತಿ ಮತ್ತು ಮಾಹಿತಿ " ಅವಶ್ಯಕತೆ ಇದೆ . ಅದಕ್ಕಾಗಿಯೇ ಕನ್ನಡಿಗರ ಈ ಅಂತರ್ಜಾಲ ತಾಣ ಸೃಷ್ಟಿ ಯಾಗಿದೆ.
ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu @ gmail.com ಅಥವಾ chukkisamsthe@ gmail ಮಿಂಚೆ ಗೆ ಕಳುಹಿಸಿ . ಜ್ಞಾನವನ್ನು ಹಂಚಿಕೊಳ್ಳೋಣ, ಮಾಹಿತಿ ತಿಳಿದು ಜಾಗೃತರಾಗೋಣ.
ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ ...
ನಮ್ಮ ಎಲ್ಲ ಕನ್ನಡ ಗೆಳೆಯ - ಗೆಳತಿಯರು ಇದನ್ನು ಸದುಪಯೋಗ ಪಡಿಸಿಕೊಳ್ಳುವರೆಂಬ ಆಶಯದೊಂದಿಗೆ,
ನಿಮ್ಮ,
ಚುಕ್ಕಿ ಸಂಸ್ಥೆ (ನೋ )
Thursday, June 24, 2010
Subscribe to:
Posts (Atom)