ಪ್ರಶಸ್ತಿ ವಿಜೇತ ಕನ್ನಡಿಗರು, ಕೃತಿಯ ಹೆಸರು ಮತ್ತು ಪಡೆದ ವರ್ಷ
೦೧. ಕೆ.ವಿ.ಪುಟ್ಟಪ್ಪ - ರಾಮಾಯಣ ದರ್ಶನಂ - ೧೯೬೭
೦೨. ದ. ರಾ. ಬೇಂದ್ರೆ- ನಾಕುತಂತಿ - ೧೯೭೩
೦೩. ಡಾ.ಕೆ.ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೭
೦೪. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - ೧೯೮೩
೦೫. ಡಾ.ವಿನಾಯಕ ಕೃಷ್ಣ ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
೦೬. ಡಾ.ಯು. ಆರ್. ಅನಂತ ಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
೦೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮
" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
Showing posts with label ಕನ್ನಡ ಸಾಹಿತ್ಯ. Show all posts
Showing posts with label ಕನ್ನಡ ಸಾಹಿತ್ಯ. Show all posts
Monday, September 13, 2010
Tuesday, August 17, 2010
ಕನ್ನಡದ ಪ್ರಥಮಗಳು
- ಕನ್ನಡದ ಪ್ರಾಚೀನತೆ - ೧ ನೆ ಶತಮಾನ .
(ಗ್ರೀಕ್ ಪ್ರಹಸನಗಳಲ್ಲಿ 'ದೀನ ' ಮತ್ತು 'ದಮ್ಮಾರ' ಎಂಬ ಕನ್ನಡ ಪದಗಳ ಬಳಕೆ - ಸಂಶೋಧನೆ ಎಂ. ಗೋವಿಂದ ಪೈ ) - ಉಪಲಬ್ದವಿರುವ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ (ಕ್ರಿ. ಶ.೪೫೦)
- ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ - ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .೭೦೦)
- ಕನ್ನಡದ ಮೊದಲ ಶಾಸ್ತ್ರ ಗ್ರಂಥ - ಕವಿರಾಜ ಮಾರ್ಗ (ಕ್ರಿ.ಶ. ೮೫೦)
- ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ (ಕ್ರಿ ಶ.೯೨೦)
- ಕನ್ನಡದ ಆದಿ ಕವಿ - ನಾಡೋಜ ಪಂಪ (ಕ್ರಿ. ಶ.೯೪೦)
- ಮೊದಲ ಕಾವ್ಯ - ಆದಿಪುರಾಣ (ಪಂಪ .ಕ್ರಿ.ಶ.೯೪೧)
- ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.೧೧೫೦)
- ಮೊದಲು ಅಚ್ಚಾದ ಕನ್ನಡದ ಕೃತಿ - 'ಎ ಗ್ರಾಮರ್ ಆಪ್ ದಿ ಕರ್ನಾಟಕ ಲಾಂಗ್ವೇಜ್ ' (ವಿಲಿಯಂ ಕೇರಿ ಕ್ರಿ. ಶ೧೮೯೦)
- ಕನ್ನಡದ ಮೊದಲ ಮುಸ್ಲಿಂ ಕವಿ - ಶಿಶುನಾಳ ಶರೀಪ ಸಾಹೇಬರು (ಕ್ರಿ. ಶ.೧೮೧೯)
Subscribe to:
Posts (Atom)