" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Showing posts with label ಉದ್ಯೋಗವಕಾಶ. Show all posts
Showing posts with label ಉದ್ಯೋಗವಕಾಶ. Show all posts

Friday, January 23, 2015

ವಾಟ್ಸ್ ಆಫ್ ನಲ್ಲಿ " ಕನ್ನಡ ಸ್ಪರ್ಧಾ ಯೋಧರ " ಖಾತೆ , KPSC NOTIFICATION

 ಡಿಯರ್ ಪ್ರೆಂಡ್ಸ್ ನಮಸ್ತೆ, ಅಂತು ಇಂತೂ  KPSC ಗೆ ಗೆ ಹಿಡಿದಿದ್ದ ಗ್ರಹಣ ಬಿಟ್ಟಂತೆ  ಕಾಣುತ್ತಿದೆ . ಹಾಗಾಗಿಯೇ  ಅವರು ಗೆಜೆಟೆಡ್ ಹುದ್ದೆಗಳಿಗಾಗಿ NOTIFICATION ಹೊರಡಿಸಿದ್ದಾರೆ . ಹಾಗಾಗಿ ಇಷ್ಟು ದಿನ ನಮ್ಮೊಳಗೆ ಮಲಗಿದ್ದ ಸೈನಿಕನನ್ನು ಜಾಗೃತ ಗೊಳಿಸ ಬೇಕಾಗಿದೆ . ಈ ನಿಟ್ಟಿನಲ್ಲಿ ಚುಕ್ಕಿ ಸಂಸ್ಥೆ ನಿಮ್ಮ ಕನಸುಗಳಿಗೆ ಸ್ಪಂದಿಸಲಿದೆ . ಜ್ನಾನಾಭಿವೃದ್ದಿ ಯನ್ನು ಹಂಚಿಕೊಳ್ಳಲು ವಾಟ್ಸ್ ಅಪ ನಲ್ಲಿ
" ಕನ್ನಡ ಸ್ಪರ್ಧಾ ಯೋಧರ " ಖಾತೆ ತೆರೆದು ಆ ಮೂಲಕ ಮಾಹಿತಿಗಳನ್ನು ಹಂಚಿಕೊಳ್ಳುವ ಹಂಬಲ ನಮ್ಮ ಟೀಮ್ನದ್ದು . ಇದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ನಿಮ್ಮ ನಂಬರ್ಗಳನ್ನು UPDATE ಮಾಡಿ . ಸಾಧ್ಯವಾದರೆ ಕೆಲವು ಮೀಟಿಂಗ್ ಗಳನ್ನೂ ಆಯೋಜಿಸೋಣ . ಒಟ್ಟಿನಲ್ಲಿ ಎಲ್ಲಾ ಶ್ರಮ ಪಡುವ ಸ್ಪರ್ದಾರ್ತಿ ಗಳಿಗೆ ವಿಜಯ ದೊರಕಬೇಕೆಮ್ಬುದೆ ನಮ್ಮ ಆಶಯ .
ನಲ್ಲಿ
ವಾಟ್ಸ್ ಆಫ್  ನಂಬರ್ 9964438393

ಪ್ರೀತಿಯಿಂದ ನಿಮ್ಮವ
ಲಿಂಗೇಶ್ ಹುಣಸೂರು

Wednesday, March 19, 2014

ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ



ಡಿಯರ್ ಪ್ರೆಂಡ್ಸ್ ನಮಸ್ಕಾರ ..

ಭಾರತೀಯ ಅಂಚೆ ಇಲಾಖೆ ಇತ್ತೀಚಿನ ದಿನಗಳಲ್ಲಿ ನೂತನ ತಂತ್ರಜ್ಣಾನ, ಉತ್ತಮ ಸೇವಾ ಮನೋಭಾವಗಳನ್ನು ಅಳವಡಿಸಿಕೊಂಡು ಖಾಸಗಿ ಸಂಸ್ಠೆಗಳ ಸವಾಲುಗಳನ್ನು ಎದುರಿಸುತ್ತಾ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ಇಲಾಖೆ ಕೆಲವೆ ದಿನಗಳಲ್ಲಿ  ಸ್ವಾಯುತ್ತ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಲಿದೆ. ಈ ನಿಟ್ಟಿನಲ್ಲಿ ಇಲಾಖೆ ಹಲವಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಅಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೭/೦೩/೨೦೧೪. ಅಂಚೆ ಇಲಾಖೆಯ ವೆಬ್ ತಾಣಕ್ಕೆ ಬೇಟಿನೀಡಿದರೆ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ.

ಈ ಮೊದಲು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದವರೆಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸಾಮಾನ್ಯ ಕನಿಸ್ಟ ಅಂಕಗಳನ್ನು ಪಡೆದವರು ಪರೀಕ್ಷೆ ಮೂಲಕ ಇಲಾಖೆ ಸೇರಬಹುದಾಗಿದೆ. ಹಾಗಾಗಿ ನೀವು ಸ್ಪರ್ದಿಸಿ. ನಿಮಗೆ ಹೆಚ್ಚಿನ ಸಲಗೆ/ಮಾಹಿತಿ ಗಾಗಿ ಸಂಕೋಚವಿಲ್ಲದ ಲಿಂಗೇಶ್ ಹುಣಸೂರುರವರ ನ್ನು ಸಂಪರ್ಕಿಸಬಹುದು. ಈ ಸ್ಪರ್ಧಾಲೋಕದಲ್ಲು ಅಧ್ಯಯನ ಸಾಮಗ್ರಿಗಳನ್ನು ಪೂರೈಸುತ್ತೇವೆ.