ಡಿಯರ್ ಪ್ರೆಂಡ್ಸ್ ನಮಸ್ಕಾರ ..
ಭಾರತೀಯ ಅಂಚೆ ಇಲಾಖೆ ಇತ್ತೀಚಿನ ದಿನಗಳಲ್ಲಿ ನೂತನ ತಂತ್ರಜ್ಣಾನ, ಉತ್ತಮ ಸೇವಾ ಮನೋಭಾವಗಳನ್ನು ಅಳವಡಿಸಿಕೊಂಡು ಖಾಸಗಿ ಸಂಸ್ಠೆಗಳ ಸವಾಲುಗಳನ್ನು ಎದುರಿಸುತ್ತಾ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ಇಲಾಖೆ ಕೆಲವೆ ದಿನಗಳಲ್ಲಿ ಸ್ವಾಯುತ್ತ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಲಿದೆ. ಈ ನಿಟ್ಟಿನಲ್ಲಿ ಇಲಾಖೆ ಹಲವಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಅಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೭/೦೩/೨೦೧೪. ಅಂಚೆ ಇಲಾಖೆಯ ವೆಬ್ ತಾಣಕ್ಕೆ ಬೇಟಿನೀಡಿದರೆ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ.
ಈ ಮೊದಲು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದವರೆಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸಾಮಾನ್ಯ ಕನಿಸ್ಟ ಅಂಕಗಳನ್ನು ಪಡೆದವರು ಪರೀಕ್ಷೆ ಮೂಲಕ ಇಲಾಖೆ ಸೇರಬಹುದಾಗಿದೆ. ಹಾಗಾಗಿ ನೀವು ಸ್ಪರ್ದಿಸಿ. ನಿಮಗೆ ಹೆಚ್ಚಿನ ಸಲಗೆ/ಮಾಹಿತಿ ಗಾಗಿ ಸಂಕೋಚವಿಲ್ಲದ ಲಿಂಗೇಶ್ ಹುಣಸೂರುರವರ ನ್ನು ಸಂಪರ್ಕಿಸಬಹುದು. ಈ ಸ್ಪರ್ಧಾಲೋಕದಲ್ಲು ಅಧ್ಯಯನ ಸಾಮಗ್ರಿಗಳನ್ನು ಪೂರೈಸುತ್ತೇವೆ.
GOOD INFORMATION
ReplyDelete