" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Monday, September 13, 2010

ಪ್ರಮುಖ ನದಿಗಳು

೦೧. ಅರ್ಕಾವತಿ - ನಂದಿದುರ್ಗ (ಬೆಂಗಳೂರು )
೦೨. ಹೇಮಾವತಿ - ಮಂಡ್ಯದ ಮಾವಿನಕೆರೆ ಬಳಿ
೦೩. ಮಲಪ್ರಭಾ - ಮಲಕಾಪುರ ಬಳಿ
೦೪. ಕೃಷ್ಣ - ಮಹಾಬಲೇಶ್ವರ
೦೫. ಕಾವೇರಿ - ತಲಕಾವೇರಿ (ಕೊಡಗು ಜಿಲ್ಲೆ )
೦೬. ತುಂಗಭದ್ರಾ- ಶಿವಮೊಗ ಜಿಲ್ಲೆ
೦೭. ಭೀಮ - ಭೀಮ ಶಂಕರ
೦೮. ಕಭಿನಿ - ಉತ್ತರ ಮೈನಾಡು (ಟಿ . ನರಸಿಪುರ ಹತ್ತಿರ )

ಜ್ಞಾನ ಪ್ರಶಸ್ತಿ ವಿಜೇತರು

ಪ್ರಶಸ್ತಿ ವಿಜೇತ ಕನ್ನಡಿಗರು, ಕೃತಿಯ ಹೆಸರು ಮತ್ತು ಪಡೆದ ವರ್ಷ


೦೧. ಕೆ.ವಿ.ಪುಟ್ಟಪ್ಪ - ರಾಮಾಯಣ ದರ್ಶನಂ - ೧೯೬೭
೦೨. ದ. ರಾ. ಬೇಂದ್ರೆ- ನಾಕುತಂತಿ - ೧೯೭೩
೦೩. ಡಾ.ಕೆ.ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೭
೦೪. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - ೧೯೮೩
೦೫. ಡಾ.ವಿನಾಯಕ ಕೃಷ್ಣ ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
೦೬. ಡಾ.ಯು. ಆರ್. ಅನಂತ ಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
೦೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮

ಉಪಯುಕ್ತ ಅಂತರ್ಜಾಲ ತಾಣಗಳು - ಸ್ಪರ್ದಾತ್ಮಕ ಪರೀಕ್ಷೆಗಳ ಬಗ್ಗೆ

ಕೇಂದ್ರ ಸರ್ಕಾರಿ ಪರೀಕ್ಷೆಗಳು, ನಾಗರಿಕ ಸೇವಾ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳು, ಸಾಮಾನ್ಯ ಜ್ಞಾನ ಇತ್ಯಾದಿ ಪರೀಕ್ಷೆಗಳ ಬಗೆಗೆ ವಿವರವಾದ ಮಾಹಿತಿ, ಅದ್ಯಯನ ಸಾಮಗ್ರಿ ಈ ಅಂತರ್ಜಾಲ ತಾಣದಲ್ಲಿದೆ ನಲ್ಲಿದೆ. ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ.

http://competitionmaster.com

ವಿವಿಧ ಬಗೆಯ ಬ್ಯಾಂಕಿಂಗ್ ಪರೀಕ್ಷೆಗಳ ಬಗೆಗೆ ಮಾಹಿತಿ, ಸಾಮಾನ್ಯ ಜ್ಞಾನ , ಹಳೆಯ ಪ್ರಶ್ನೆ ಪತ್ರಿಕೆ ಇತ್ಯಾದಿಗಳ ಸಮಗ್ರ ವಿವರ ಈ ತಾಣ ದಲ್ಲಿದೆ. ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ.

http://bankingexam.blogspot.com/

ಪ್ರಮುಖ ಜಲಪಾತಗಳು

೦೧. ಊಂಚಳ್ಲಿ - ಅಘನಾಶಿನಿ ನದಿ
೦೨. ಗೋಕಾಕ್ - ಘಟಪ್ರಭಾ ನದಿ
೦೩. ಛಾಯ ಭಗವತಿ - ದೋಣಿ ನದಿ
೦೪. ಚುಂಚನಕಟ್ಟೆ - ಕಾವೇರಿ ನದಿ
೦೫. ಜೋಗ (ಗೇರುಸೊಪ್ಪೆ ) - ಶರಾವತಿ
೦೬. ಹೊಗೆನಕಲ್ - ಕಾವೇರಿ
೦೭. ಭಂಡಾಜೆ - ನೇತ್ರಾವತಿ
೦೮. ಶಿಂಷಾ - ಶಿಂಷಾ
೦೯. ಮಾಗೋಡು - ಬೇಡ್ತಿ (ಗಂಗಾವಳಿ )
೧೦. ಶಿವನಸಮುದ್ರ - ಕಾವೇರಿ

ರಾಜ್ಯಪಾಲರುಗಳು

  1. ಶ್ರೀ. ಜಯಚಾಮರಾಜೇಂದ್ರ ಒಡೆಯರ್
  2. ಶ್ರೀ.ಎಂ.ಎಸ್. ಶ್ರೀಗಣೇಶ್
  3. ಶ್ರೀ. ವಿ. ವಿ. ಗಿರಿ
  4. ಶ್ರೀ. ಜಿ. ಎಸ್. ಪಾಟಕ್
  5. ಶ್ರೀ.ಧರ್ಮವೀರ
  6. ಶ್ರೀ.ಮೋಹನಲಾಲ್ ಸುಖಾಡಿಯಾ
  7. ಶ್ರೀ.ಉಮಾಶಂಕರ್ ದೀಕ್ಷಿತ್
  8. ಶ್ರೀ.ಗೋವಿಂದ ನಾರಾಯಣ್
  9. ಶ್ರೀ.ಅಶೋಕನಾಥ್ ಬ್ಯಾನರ್ಜಿ
  10. ಶ್ರೀ. ಪಿ. ವೆಂಕಟ್ ಸುಬ್ಬಯ್ಯ
  11. ಶ್ರೀ.ಬಾನು ಪ್ರಾತಪ್ ಸಿಂಗ್
  12. ಶ್ರೀ.ಖುರ್ಷದ್ ಅಲಂ ಖಾನ್
  13. ಶ್ರೀಮತಿ. ವಿ. ಎಸ್. ರಮಾದೇವಿ
  14. ಶ್ರೀ.ತಿ. ಏನ್.ಚತುರ್ವೇದಿ
  15. ಶ್ರೀ.ಭಾರದ್ವಾಜ್

ರಾಜ್ಯವಾಳಿದ ಮುಖ್ಯ ಮಂತ್ರಿಗಳು

೦೧. ಶ್ರೀ. ಕೆ.ಸಿ. ರೆಡ್ಡಿ
೦೨. ಶ್ರೀ.ಕೆಂಗಲ್ ಹನುಮಂತಯ
೦೩. ಕಡಿದಾಳ್ ಮಂಜಪ್ಪ
೦೪. ಎಸ್.ನಿಜಲಿಂಗಪ್ಪ
೦೫. ಬಿ.ಡಿ. ಜತ್ತಿ
೦೬. ಎಸ್. ಆರ್. ಕಂಟಿ
೦೭. ಎಸ್. ನಿಜಲಿಂಗಪ್ಪ
೦೮. ವೀರೇಂದ್ರ ಪಾಟೀಲ್
೦೯. ಡಿ. ದೇವರಾಜ ಅರಸು
೧೦. ಆರ್.ಗುಂಡುರಾವ್
೧೧. ರಾಮಕೃಷ್ಣ ಹೆಗಡೆ
೧೨. ಎಸ್. ಆರ್. ಬ್ಹೊಮ್ಮಾಯಿ
೧೩. ವೀರೇಂದ್ರ ಪಾಟಿಲ್
೧೪. ಎಸ್. ಬಂಗಾರಪ್ಪ
೧೫. ವೀರಪ ಮೊಯ್ಲಿ
೧೬. ಹೆಚ್. ಡಿ. ದೇವೇಗೌಡ
೧೮. ಎಸ್. ಎಂ. ಕೃಷ್ಣ
೧೯. ಎಸ್. ಧರಂಸಿಂಗ್
೨೦. ಹೆಚ್. ಡಿ. ಕುಮಾರಸ್ವಾಮಿ
೨೧. ಬಿ. ಎಸ್. ಯಡಿಯೂರಪ್ಪ

Saturday, September 4, 2010

ಪ್ರಚಲಿತ ಘಟನೆಗಳು - ವಿಶ್ವ

  1. ಅಮೆರಿಕಾದ ಅದ್ಯಕ್ಷ - ಬರಾಕ್ ಒಬಾಮ .
  2. ಮಲೇಷ್ಯಾ ದ ಅಧ್ಯಕ್ಷ - ನಜೀಬ್ ತುನ್ ರಜಾಕ್ .
  3. ಪೋಲೆಂಡ್ ಅಧ್ಯಕ್ಷ - ಬ್ರೋನಿಸ್ಲಾವ್ ಕೊಮೊರೋವ್ಸ್ಕಿ.

ಸ್ಪೂರ್ತಿ ಮಾತು

"ನೀವು ನಿಜವಾಗಿಯೂ ಕೆಲಸವೊಂದನ್ನು ಮಾಡಬೇಕೆಂದು ಬಯಸಿದ್ದಾರೆ, ನಿಮಗೆ ದಾರಿ ಕಾಣಿಸುತ್ತದೆ. ಅದಿಲ್ಲದಿದ್ದರೆ ನಿಮಗೊಂದು ನೆಪ ಕಾಣಿಸುತ್ತದೆ. " - ಜಿಮ್ ರಾನ್

Friday, September 3, 2010

ವರದಿಗಳು

* ವಿಶ್ವ ಬಡತನ ವರದಿ *

  • ಆಕ್ಸ್ಫರ್ಡ್ ಬಡತನ ಮತ್ತು ಮಾನವ ಅಭಿವೃದ್ದಿ ಸಂಸ್ಥೆ, ವಿಶ್ವ ಸಂಸ್ಥೆಯ UNDP ಯೊಂದಿಗೆ ಬಡತನ ಸಮೀಕ್ಷೆ ಮಾಡಿದೆ .
  • ವರದಿ UNDP ಮಾನವ ಸಂಪನ್ಮೂಲ ವರದಿಯ 20 ನೆ ಆವೃತ್ತಿಯಲ್ಲಿ ಪ್ರಕಟವಾಗಿದೆ.
  • ದಕ್ಷಿಣ ಏಷ್ಯಾ ವಿಶ್ವದಲ್ಲೇ ಅತ್ಯಂತ ಹೆಚ್ಚು ಬಡವರನ್ನು ಹೊಂದಿದೆ. 42.1 ಕೋಟಿ. ಈ ಸಂಖ್ಯೆ 26 ದೇಶಗಳ ಕಡು ಬಡತನ ಜನಸಂಖ್ಯೆಗಿಂತ (41 ಕೋಟಿ)ಜಾಸ್ತಿಯಾಗಿವೆ.
  • ದೆಹಲಿ ವಿಶ್ವದ ಬಡತನ ಸೂಚ್ಯಂಕದಲ್ಲಿ 45 ನೆ ಸ್ಥಾನದಲ್ಲಿರುವ ಇರಾಕ್ ಗೆ ಹಾಗೂ ಬಿಹಾರ 8 ನೆ ಕಡು ಬಡತನ ರಾಷ್ಟ್ರವಾದ ಗಾನಿಯ ಕ್ಕೆ ಸರಿಸಮವಾಗಿವೆ.
  • ಭಾರತದಲ್ಲಿ ಕಡಿಮೆ ಬಡವರು ಇರುವ ರಾಜ್ಯಗಳು - ದೆಹಲಿ, ಕೇರಳ, ಗೋವಾ,ಪಂಜಾಬ್ ಹಾಗು ಹಿಮಾಚಲ ಪ್ರದೇಶ.
  • ಭಾರತದ ಶೇ. 39 ರಷ್ಟು ಕುಟುಂಬಗಳು ಬಡತನದ ಬೇಗೆ ಯಲ್ಲಿ ಬದುಕುತ್ತಿವೆ. ಇವುಗಳಲ್ಲಿ ತಲಾ ಕನಿಸ್ಟ ಒಂದು ಮಗು ಅಥವಾ ಒಬ್ಬ ಮಹಿಳೆ ಅಪೌಸ್ಟಿಕತೆ ಯಿಂದ ನರಳುತ್ತಿದ್ದಾರೆ.

ಐ.ಎ . ಎಸ್ ಪರೀಕ್ಷೆಯಲ್ಲಿ ಬರೆಯಬಹುದಾದ ವಿಷಯಗಳು ಮತ್ತು ಪಠ್ಯಕ್ರಮಗಳು

ಕೆಳಕಂಡ ವಿಷಯಗಳನ್ನು ಮಾತ್ರ ಕೇಂದ್ರ ನಾಗರಿಕ ಸೇವಾ ಆಯೋಗ ನಡೆಸುವ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ತೆಗೆದು ಕೊಳ್ಳಬಹುದು . ಪೂರ್ವ ಭಾವಿ ಪರೀಕ್ಷೆಯಲ್ಲಿ ಭಾಷ ವಿಷಯಗಳನ್ನು ತೆಗೆದುಕೊಳ್ಳುವ ಹಾಗಿಲ್ಲ. ಆದರೆ ಮುಖ್ಯ ಪರೀಕ್ಷೆಯಲ್ಲಿ ಒಂದು ಭಾಷ ವಿಷಯ ಮತ್ತು ಇತರೆ ವಿಷಯ ತೆಗೆದುಕೊಳ್ಳಬಹುದು. ಎರಡು ಪತ್ರಿಕೆಯಲ್ಲೂ ಭಾಷಾ ವಿಷಯ ತೆಗೆದುಕೊಳ್ಳುವ ಹಾಗಿಲ್ಲ. ಆದರೆ ಎರಡು ಇತರೆ ವಿಷಯ ತೆಗೆದುಕೊಳ್ಳಬಹುದು. ಇನ್ನಿತರ ವಿಷಯ ಹೊಂದಾಣಿಕೆಗಳು ಕೆಳಕಂಡಂತಿವೆ.

The Following Combinations are NOT allowed by the UPSC

  • Political Science & International relations and Pubilc Administration
  • Commerce & Accountancy and Management
  • Anthropopgy and Sociology
  • Mathematics and Statistice
  • Agriculture and Animal Husbandry & Veterinary Science
  • Management and Public Administration
  • Any two branches of engineering
  • Animal Husbandry & Veterimary Science and Mediacal Science
  • Combination if two Literatures





Part A - UPSC Preliminary Examination - Optional Subjects

  • General Studies
  • Essay
  • Agriculture
  • Animal Husbandry and Veterinary Science
  • Botany
  • Chemistry
  • Civil Engineering
  • Commerce
  • Economics
  • Electrical Engineering
  • Geography
  • Geology
  • Indian History
  • Law
  • Mathematics
  • Mechanical Engineering
  • Medical Science
  • Philosophy
  • Physics
  • Political Science
  • Psychology
  • Public Administration
  • Sociology
  • Statistics
  • Zoology
  • Part B - UPSC Main Examination - Optional Subjects

  • General Studies
  • Essay
  • English Qualifying
  • Indian Languages
  • Mathematics
  • Agriculture
  • Animal Husbandry and Veterinary Science
  • Botany
  • Chemistry
  • Civil Engineering
  • Commerce
  • Economics
  • Electrical ಇಂಜಿನಿಯರಿಂಗ್
  • ಭೂಗೋಳ
  • ಭೂಗರ್ಭಶಾಸ್ತ್ರ
  • Indian History
  • Law
  • Mathematics
  • Management
  • Mechanical Engineering
  • Medical Science
  • Philosophy
  • Physics
  • Political Science
  • Psychology
  • Public Administration
  • Sociology
  • ಸಂಖ್ಯಾ ಶಾಸ್ತ್ರ
  • ಪ್ರಾಣಿ ಶಾಸ್ತ್ರ
  • Anthropology
  • Arabic
  • Assamese
  • Bengali
  • Bodo
  • Chinese
  • Dogri
  • English
  • French
  • German
  • Gujarati
  • Hindi
  • Kannada
  • Kashmiri
  • Konkani
  • Maithili
  • Malayalam
  • Manipuri
  • Marathi
  • Nepali
  • Oriya
  • Pali
  • Persian
  • Punjabi
  • Russian
  • ಸಂಸ್ಕೃತ
  • ಸಂತಲಿ
  • ಸಿಂಧಿ
  • ತಮಿಳು
  • ತೆಲಗು
  • ಉರ್ದು
  • ಕೆ. ಏ . ಎಸ್. ಪಠ್ಯಕ್ರಮ

    ಕೆ. . ಎಸ್. ಪೂರ್ವಭಾವಿ ಪರೀಕ್ಷೆಯ ಠ್ಯ ಕ್ರಮಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.


    ಕೆ..ಎಸ್. ಮುಖ್ಯಪರೀಕ್ಷೆಯ ಠ್ಯ ಕ್ರಮಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.