" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Tuesday, August 17, 2010

ಕನ್ನಡದ ಪ್ರಥಮಗಳು

  1. ಕನ್ನಡ ಪ್ರಾಚೀನತೆ - ನೆ ಶತಮಾನ .
    (ಗ್ರೀಕ್ ಪ್ರಹಸನಗಳಲ್ಲಿ 'ದೀನ ' ಮತ್ತು 'ದಮ್ಮಾರ' ಎಂಬ ಕನ್ನಡ ಪದಗಳ ಬಳಕೆ - ಸಂಶೋಧನೆ ಎಂ. ಗೋವಿಂದ ಪೈ )
  2. ಉಪಲಬ್ದವಿರುವ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ (ಕ್ರಿ. ಶ.೪೫೦)
  3. ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ - ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .೭೦೦)
  4. ಕನ್ನಡದ ಮೊದಲ ಶಾಸ್ತ್ರ ಗ್ರಂಥ - ಕವಿರಾಜ ಮಾರ್ಗ (ಕ್ರಿ.ಶ. ೮೫೦)
  5. ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ (ಕ್ರಿ ಶ.೯೨೦)
  6. ಕನ್ನಡದ ಆದಿ ಕವಿ - ನಾಡೋಜ ಪಂಪ (ಕ್ರಿ. ಶ.೯೪೦)
  7. ಮೊದಲ ಕಾವ್ಯ - ಆದಿಪುರಾಣ (ಪಂಪ .ಕ್ರಿ.ಶ.೯೪೧)
  8. ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.೧೧೫೦)
  9. ಮೊದಲು ಅಚ್ಚಾದ ಕನ್ನಡದ ಕೃತಿ - 'ಎ ಗ್ರಾಮರ್ ಆಪ್ ದಿ ಕರ್ನಾಟಕ ಲಾಂಗ್ವೇಜ್ ' (ವಿಲಿಯಂ ಕೇರಿ ಕ್ರಿ. ಶ೧೮೯೦)
  10. ಕನ್ನಡದ ಮೊದಲ ಮುಸ್ಲಿಂ ಕವಿ - ಶಿಶುನಾಳ ಶರೀಪ ಸಾಹೇಬರು (ಕ್ರಿ. ಶ.೧೮೧೯)

1 comment:

  1. Dear lingesh,

    olleya prayatna. Idarinda kanndadalli pareekshe bareyuva ellarigu anukoolavaaguttade. Good luck for your efforts.

    your's loving

    Madhu p
    Mysore

    ReplyDelete