" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
ಹಣಕಾಸು ಸಂಸ್ಥೆ ಗಳು
* ಪ್ರಮುಖ ಹಣಕಾಸು ಸಂಸ್ಥೆಗಳು - ಸ್ಥಾಪನೆಯಾದ ವರ್ಷ- ಇಂಪೀರಿಯಲ ಬ್ಯಾಂಕ್ ಆಪ್ ಇಂಡಿಯಾ - 1921.
- ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಎಪ್ರಿಲ್ 1, 1935 ( ಜನೆವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. )
- ಭಾರತೀಯ ಕೈಗಾರಿಕಾ ಹಣಕಾಸು ಸಂಸ್ಥೆ - 1948.
- ಭಾರತೀಯ ಸ್ಟೇಟ್ ಬ್ಯಾಂಕ್ - ಜುಲೈ 1, 1955.
- ಯೂನಿಟ್ ಟ್ರಸ್ಟ್ ಆಪ್ ಇಂಡಿಯಾ (ಯು .ಟಿ. ಐ ) - ಫೆಬ್ರವರಿ 1, 1964.
- ಯು.ಟಿ. ಐ. ವಿಭಜನೆ - ಫೆಬ್ರವರಿ 2003 .
- ಐ. ಡಿ . ಬಿ. ಐ. - ಜುಲೈ 1964.
- ನಬಾರ್ಡ್ - ಜುಲೈ 12, 1982.
- IRBI ( 1997 ಮಾರ್ಚ್ 6 ರಿಂದ IIBIAL ಎಂದು ಮರುನಾಮಕರಣ ) - ಮಾರ್ಚ್ 20, 1985.
- SIDBI - ಜನವರಿ 1, 1982.
- ಜೀವ ವಿಮಾ ನಿಗಮ (LIC) - ಸೆಪ್ಟೆಂಬರ್ 1956.
- ಸಾಮಾನ್ಯ ವಿಮಾ ನಿಗಮ ( GIC) - ನವೆಂಬೆರ್ 1972.
- ರಿಜಿನಲ್ ರೂರಲ್ BYAANKS -ಅಕ್ಟೊಬರ್ 2, 1975.
- ರಿಸ್ಕ್ ಕ್ಯಾಪಿಟಲ್ ಹಾಗು ಟೆಕ್ನಾಲಜಿ ಪೈನಾನ್ಸ್ ಕಾರ್ಪೋರೇಶನ್ ಲಿ. -1989
- ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಗೂ ಪೈನಾನ್ಸಯಾಲ್ ಸರ್ವಿಸೆಸ್ ಲಿ. - 1988.
- ಹೌಸಿಂಗ್ ಡೆವಲೆಪ್ಮೆಂಟ್ ಪೈನಾನ್ಸ್ ಕಾರ್ಪೋರೇಶನ್ ಲಿ. - 1977 .
* ವಾಣಿಜ್ಯ ಬ್ಯಾಂಕುಗಳು - ಸ್ಥಾಪನೆಯಾದ ವರ್ಷ- ಆಧುನಿಕ ರೀತಿಯ ಬ್ಯಾಂಕಿಂಗ್ ಸ್ಥಾಪನೆ - 1683 ( ಮದ್ರಾಸಿನಲ್ಲಿ )
- ಗವರ್ನಮೆಂಟ್ ಬ್ಯಾಂಕ್ ಆಪ್ ಬಾಂಬೆ - 1724
- ಬ್ಯಾಂಕ್ ಆಪ್ ಹಿಂದುಸ್ತಾನ್ - 1770
- ದಿ ಬೆಂಗಾಲ್ ಬ್ಯಾಂಕ್ ಅಂಡ್ ಜನರಲ್ ಬ್ಯಾಂಕ್ ಆಪ್ ಇಂಡಿಯಾ - 1785
- ಭಾರತದಲ್ಲಿ ಕೂಡು ಬಂಡವಾಳ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ - 1860
- ದಿ ಅಲಹಾಬಾದ್ ಬ್ಯಾಂಕ್ - 1865
- ಔದ್ಹ್ ವಾಣಿಜ್ಯ ಬ್ಯಾಂಕ್ - 1881
- ಪಂಜಾಬ್ ನ್ಯಾಷನಲ್ ಬ್ಯಾಂಕ್ - 1894
- ಪ್ಹೀಪಲ್ಸ್ ಬ್ಯಾಂಕ್ ಆಪ್ ಲಾಹೋರ್ - 1901
- ಸ್ವದೇಶೀ ಬ್ಯಾಂಕ್ ಆಪ್ ಇಂಡಿಯ ಮತ್ತು ಕೆನರಾ ಬ್ಯಾಂಕ್ - 1906
- ಇಂಡಿಯನ್ ಬ್ಯಾಂಕ್ - 1907
- ಬ್ಯಾಂಕ್ ಆಪ್ ಬರೋಡಾ - 1908
- ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯ - 1911
- ಇಮ್ಪೀರಿಯಲ ಬ್ಯಾಂಕ್ ಆಪ್ ಇಂಡಿಯಾಯ - 1921
- ರಿಜರ್ವ್ ಬ್ಯಾಂಕ್ ಆಪ್ ಇಂಡಿಯ - ಎಪ್ರಿಲ್ 1 ,1935,
- ಭಾರತೀಯ ಸ್ಟೇಟ್ ಬ್ಯಾಂಕ್ - ಜುಅಲೈ 1, 1955
No comments:
Post a Comment