" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Friday, September 3, 2010

ವರದಿಗಳು

* ವಿಶ್ವ ಬಡತನ ವರದಿ *

  • ಆಕ್ಸ್ಫರ್ಡ್ ಬಡತನ ಮತ್ತು ಮಾನವ ಅಭಿವೃದ್ದಿ ಸಂಸ್ಥೆ, ವಿಶ್ವ ಸಂಸ್ಥೆಯ UNDP ಯೊಂದಿಗೆ ಬಡತನ ಸಮೀಕ್ಷೆ ಮಾಡಿದೆ .
  • ವರದಿ UNDP ಮಾನವ ಸಂಪನ್ಮೂಲ ವರದಿಯ 20 ನೆ ಆವೃತ್ತಿಯಲ್ಲಿ ಪ್ರಕಟವಾಗಿದೆ.
  • ದಕ್ಷಿಣ ಏಷ್ಯಾ ವಿಶ್ವದಲ್ಲೇ ಅತ್ಯಂತ ಹೆಚ್ಚು ಬಡವರನ್ನು ಹೊಂದಿದೆ. 42.1 ಕೋಟಿ. ಈ ಸಂಖ್ಯೆ 26 ದೇಶಗಳ ಕಡು ಬಡತನ ಜನಸಂಖ್ಯೆಗಿಂತ (41 ಕೋಟಿ)ಜಾಸ್ತಿಯಾಗಿವೆ.
  • ದೆಹಲಿ ವಿಶ್ವದ ಬಡತನ ಸೂಚ್ಯಂಕದಲ್ಲಿ 45 ನೆ ಸ್ಥಾನದಲ್ಲಿರುವ ಇರಾಕ್ ಗೆ ಹಾಗೂ ಬಿಹಾರ 8 ನೆ ಕಡು ಬಡತನ ರಾಷ್ಟ್ರವಾದ ಗಾನಿಯ ಕ್ಕೆ ಸರಿಸಮವಾಗಿವೆ.
  • ಭಾರತದಲ್ಲಿ ಕಡಿಮೆ ಬಡವರು ಇರುವ ರಾಜ್ಯಗಳು - ದೆಹಲಿ, ಕೇರಳ, ಗೋವಾ,ಪಂಜಾಬ್ ಹಾಗು ಹಿಮಾಚಲ ಪ್ರದೇಶ.
  • ಭಾರತದ ಶೇ. 39 ರಷ್ಟು ಕುಟುಂಬಗಳು ಬಡತನದ ಬೇಗೆ ಯಲ್ಲಿ ಬದುಕುತ್ತಿವೆ. ಇವುಗಳಲ್ಲಿ ತಲಾ ಕನಿಸ್ಟ ಒಂದು ಮಗು ಅಥವಾ ಒಬ್ಬ ಮಹಿಳೆ ಅಪೌಸ್ಟಿಕತೆ ಯಿಂದ ನರಳುತ್ತಿದ್ದಾರೆ.

No comments:

Post a Comment