" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Monday, September 13, 2010

ಪ್ರಮುಖ ನದಿಗಳು

೦೧. ಅರ್ಕಾವತಿ - ನಂದಿದುರ್ಗ (ಬೆಂಗಳೂರು )
೦೨. ಹೇಮಾವತಿ - ಮಂಡ್ಯದ ಮಾವಿನಕೆರೆ ಬಳಿ
೦೩. ಮಲಪ್ರಭಾ - ಮಲಕಾಪುರ ಬಳಿ
೦೪. ಕೃಷ್ಣ - ಮಹಾಬಲೇಶ್ವರ
೦೫. ಕಾವೇರಿ - ತಲಕಾವೇರಿ (ಕೊಡಗು ಜಿಲ್ಲೆ )
೦೬. ತುಂಗಭದ್ರಾ- ಶಿವಮೊಗ ಜಿಲ್ಲೆ
೦೭. ಭೀಮ - ಭೀಮ ಶಂಕರ
೦೮. ಕಭಿನಿ - ಉತ್ತರ ಮೈನಾಡು (ಟಿ . ನರಸಿಪುರ ಹತ್ತಿರ )

5 comments:

  1. ಸ್ವಾಮಿ,
    ನದಿಗಳ ಉಗಮವನ್ನು ನೀವು ದಾಖಲಿಸಿರುವುದಾದರೆ ಹೇಮಾವತಿ ನದಿಯ ಉಗಮ ಮ೦ಡ್ಯ ಜಿಲ್ಲೆಯಲ್ಲಿ ಅಲ್ಲ. ಹೇಮಾವತಿ ಹುಟ್ಟುವುದು ಚಿಕ್ಕಮಗಳೂರು ಜಿಲ್ಲೆಯ ಮುಉದಿಗೆರೆ ತಾಲೂಕಿನ ಜಾವಳಿ ಗ್ರಾಮದ ಹೇಮಾವತಿ ನದಿಮೂಲ ಎ೦ದೇ ಖ್ಯಾತವಾಗಿರುವ ಗಿರಿ ಕ೦ದರ ಪ್ರದೇಶದಲ್ಲಿ. ಹಾಗೆಯೇ ತು೦ಗಾ - ಭದ್ರಾ ಎರಡೂ ಪ್ರತ್ಯೇಕ ನದಿಗಳು, ಅವೆರಡರ ಉಗಮ ಕುದುರೆಮುಖ ಅರಣ್ಯ ಪ್ರದೇಶದಲ್ಲಿದೆ. ಮು೦ದೆ ಅವು ಶಿವಮೊಗ್ಗ ಜಿಲ್ಲೆಯಲ್ಲಿ ಸ೦ಗಮವಾಗಿ ಮು೦ದೆ ತು೦ಗಭದ್ರಾ ಎ೦ಬ ಹೆಸರು ಪಡೆದಿವೆ. ದಯವಿಟ್ಟು ತಿದ್ದುಪಡಿ ಮಾಡಿ.

    ReplyDelete
  2. ಎಲ್ಲ ನದಿಗಳನ್ನು ನೀವು ಇಲ್ಲಿ ಧಕಲಿಸಿಲ್ಲ. ದಯವಿಟ್ಟು ಎಲ್ಲ ಕರ್ನಾಟಕದ ನದಿಗಳನ್ನು ಧಾಕಲೆ ಮಾಡಿ. ತಪ್ಪುಗಲ್ಲು ಇದ್ದರೆ ಕ್ಷಮೆ ಇರಲಿ. ಧನ್ಯವಾದಗಳು. ನನ್ನ ದೂರವಾಣಿ ಸಂಖೆ ೭೮೩೦೪೦೬೧೬೮ ಮತ್ತು ನನ್ನ ದೂರ ಅಂತರ್ಜಾಲ ಕಾಗದದ ವಿಳಾಸ sachinpm.cabm@gmail.com

    ReplyDelete
  3. ನೀವು ನದಿಗಳ ಹೆಸರಿನ ಮಾಹಿತಿ ಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಹಾಗೆಯೇ ಎಲ್ಲಾ ನದಿಗಳ ಮಾಹಿತಿ ನೀಡಿದರೆ ಇನ್ನು ಉಪಯುಕ್ತವಾಗುತ್ತದೆ.ಹಾಗೇಯೇ ನದಿಗಳು ಹುಟ್ಟುವ ಮೂಲದ ಬಗ್ಗೆ ಮಾಹಿತಿ ನೀಡಿದರೆ ಇನ್ನು ಚೆನ್ನಾಗಿರುತ್ತದೆ.

    ReplyDelete
  4. ತಪ್ಪು ಮಾಡಬೇಡ್ರಪ್ಪೋ.

    ReplyDelete